kermes oak
ನಾಮವಾಚಕ

ಕಿರುಮಂಜಿ ಓಕ್‍(ಮರ); ಕಿರುಮಂಜಿ ಕೀಟಕ್ಕೆ ಆಹಾರವಾದ, ದಕ್ಷಿಣ ಯೂರೋಪು ಮತ್ತು ಉತ್ತರ ಆಹ್ರಿಕಗಳಲ್ಲಿ ಬೆಳೆಯುವ, ನಿತ್ಯ ಹರಿದ್ವರ್ಣದ ಒಂದು ಓಕ್‍ ಮರ.